Zameer Ahmed Khan Lashes Out At DK Shivakumar Indirectly | Public TV

2022-07-26 4

ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್‍ನಲ್ಲಿ ಬಣ ರಾಜಕೀಯ ಜೋರಾಗಿದೆ. ಅದ್ರಲ್ಲೂ ಸಿಎಂ ಕುರ್ಚಿ ಕಿತ್ತಾಟ ಸದ್ಯಕ್ಕೆ ಮುಗಿಯೋ ಲಕ್ಷಣಗಳಂತೂ ಕಾಣುತ್ತಿಲ್ಲ.. ಪಕ್ಷದ ಶಿಸ್ತು ಮೀರದಂತೆ ಹೈಕಮಾಂಡ್ ಸೂಚಿಸಿದ್ರೂ ಶಾಸಕ ಜಮೀರ್ ಮಾತ್ರ ಡೋಂಟ್‍ಕೇರ್ ಅಂತಿದ್ದಾರೆ. ಮತ್ತೆ ಸಿದ್ದರಾಮಯ್ಯಗೆ ಅಧಿಕಾರಕ್ಕೆ ಬರಲಿ ಅಂದಿದ್ದಾರೆ.

#publictv #zameerahmedkhan

Videos similaires